Grid View
List View
  • varsha_c 84w

    ನನ್ನ ನಗುವೆ ನಿನ್ನ ಅಳುವೆಂದು ತಿಳಿದ ಮೇಲೆ
    ನಾ ಯೇಕೆ ನಿನ್ನ ನೊವಿಸಲಿ
    ©varsha_c

  • varsha_c 89w

    ನೀ ಇರದೆ ಖುಷಿಯಾಗಿರಲು ಬಯಸುತಿದೆ ಈ ಹೃದಯ
    ಆದರೆ
    ನೀ ಇರದೆ ಬದುಕಲು ಹೆದರುತಿದೆ ಈ ಹೃದಯ
    ©varsha_c

  • varsha_c 89w

    ನನ್ನಯ ಪ್ರೀತಿ ಇದು
    ನಿನಗೆ ತಿಳಿಯದು
    ತಿಳಿಸಲು ನನಗೆ ಸಾದ್ಯವಾಗದು......
    ©varsha_c

  • varsha_c 90w

    ಕದ್ದು ಕದ್ದು ನಿನ್ನೆ ನೋಡುವ ಆಸೆ
    ಮತ್ತೆ ಮತ್ತೆ ನಿನ್ನೆ ನೆನೆಯುವ ಆಸೆ
    ಈ ಹೃದಯಕೆ
    ©varsha_c

  • varsha_c 92w

    ನಿನ್ನ ಅರಿತು ಬಾಳಲು ನಾ ಇದೆ
    ಆದರೆ ಈಗ ನಿನ್ನ ಮರೆತು ಬಾಳಲು ನಾ ನಿರ್ದರಿಸಿದೆ
    ©varsha_c

  • varsha_c 92w

    What you will choose Love or Life
    #Love#Life

    Read More

    Love vs Life

    Choose life it will give you a better option
    ©varsha_c

  • varsha_c 92w

    ಅವನಿಗೆ ಅವಳ ತರ ಹುಡುಗಿ ಬೇಕು ಆದರೆ ಅವಳು ಬೇಡ..
    ಮೊಸದ ಪ್ರೀತಿ
    #love

    Read More

    ಅವನು:ನಂಗೆ ನಿನ್ನ ತರ ಹುಡುಗಿ ಬೇಕು
    ಅವಳು:
    ಅವಳು:ನಾನು ನಿನ್ನ ಪ್ರೀತಿಸ್ತಿದಿನಿ❤
    ಅವನು:ಕ್ಷಮಿಸಿಬಿಡು....
    ©varsha_c

  • varsha_c 92w

    Past: Whatever may be the past it gives pain more then happiness
    #pain#past#present
    @sriky_05@poornimagowda@magune@swachsoch@k2darksoul

    Read More

    Forget the past,live in the present
    ©varsha_c

  • varsha_c 92w

    ನಿನ್ನ ನೆನಪುಗಳು ಖುಷಿ ಕೊಡುವ ದಿನಗಳು ಹೋಗಿ
    ನಿನ್ನ ನೆನಪುಗಳು ಅಳು ತರುವ ದಿನಗಳು ಬಂದಿದೆ
    ©varsha_c

  • varsha_c 93w

    ನೀ ಬರುವೆ ಎಂದು ಕಾಯಬೇಕ
    ನೀ ಬರುವೆ ಎಂದು ನಂಬಬೇಕ
    ನೀ ಸಿಗುವೆ ಎಂದು ತಿಳಿಯಬೇಕ
    ತಿಳಿಯದಾಗಿರುವೆ....
    ©varsha_c