Grid View
List View
Reposts
  • varsha_c 18w

    ಮತ್ತೆ ಮಗುವಾಗುವ ಆಸೆ
    ಅಮ್ಮನ ಮಡಿಲಿನಲ್ಲಿ...❤️
    ©varsha_c

  • varsha_c 20w

    ❤️

    ಕಣ್ಣ ರೆಪ್ಪೆಯಂತೆ ಕಾಯುವ ಆಸೆ
    ಪ್ರೀತಿಸುವ ಆ ಹೃದಯವನ್ನು....
    ©varsha_c

  • varsha_c 21w

    ಕನಸೊಂದು ಕಾಣುವೆ ನಾನು✨
    ಆ ಕನಸಿನ ರಾಜ ನೀನು
    ರಾಣಿ ಆಗಲು ಬಯಸುವೆ ನಾನು
    ಆದರೆ
    ಅಲ್ಲಿಗೆ ಮುಗಿದು ಹೋಗುವುದು ನನ್ನ ಕನಸು....
    ©varsha_c

  • varsha_c 24w

    Happiness is like butterfly
    ©varsha_c

  • varsha_c 36w

    ಅಣ್ಣ

    ನೀನೆ ನನ್ನ ದೈರ್ಯ
    ನೀನೆ ನನ್ನ ಸ್ಫೂರ್ತಿ
    ನೀನು ಇರಲು ಜೊತೆಯಲ್ಲಿ ನನ್ ಇರುವೆ ಖುಷಿಯಾಗಿ
    ©varsha_c

  • varsha_c 56w

    ಸಾಗರದಷ್ಟು ಪ್ರೀತಿ ಇಟ್ಟು ಕಾಯುತಿರುವೆ ನಿನಗಾಗಿ
    ಎಲ್ಲಿರುವೆ ನೀನು
    ಕಾಣ ಬಯಸಿದೆ ನಿನ್ನನ್ನು...
    ©varsha_c

  • varsha_c 61w

    ಶುರುವಾಗಿದೆ ನನ್ನ ಈ ಕಾದಾಟ
    ನಿನ್ನ ಪ್ರೀತಿಗಾಗಿ ❤️
    ನೀ ಬಂದು ಜೊತೆಯಾಗು
    ನನ್ನ ಪ್ರತೀ ಹೆಜ್ಜೆಯಲ್ಲಿ
    ©varsha_c

  • varsha_c 70w

    ನಿನ್ನಿಂದ ದೂರಾಗಲು ನಾ ಬಯಸಿದೆ
    ಆದರೆ
    ನಿನ್ನ ಒಂದಿಗೆ ಕಳೆದ ನೆನಪುಗಳೇ ಕಾಡುತಿದೆ....
    ©varsha_c

  • varsha_c 74w

    ಪ್ರೀತಿ ಹುಟಲು ನೀ ಕಾರಣ ❤
    ಪ್ರೀತಿ ಸಾಯಲು ನೀ ಕಾರಣ
    ನೀ ತಿಳಿದುಕೋ ಎಂದೆಂದಿಗೂ
    ನಿನಗಾಗಿಯೇ ಎಂದು ಹುಟ್ಟಿರುವ ಪ್ರೀತಿ ಇದು ಕೊನೆವರೆಗೂ ಸಾಯದು...
    ©varsha_c

  • varsha_c 76w

    ನನ್ನ ನಗುವೆ ನಿನ್ನ ಅಳುವೆಂದು ತಿಳಿದ ಮೇಲೆ
    ನಾ ಯೇಕೆ ನಿನ್ನ ನೊವಿಸಲಿ
    ©varsha_c