Grid View
List View
Reposts
  • tapita 1d

    Mubarak ho San KO Chanda Ki ye rat..

    "HAPPY RAMZAN"
    ©tapita

  • tapita 1d

    Now day in life of many people is going only one thing I e postpone...exam postponed,even study postpone let first exam time table come,result postponed,job postpone,salary postpone,functions postpone,shoping postpone,get together post pone,even marriage postpone,don't know when this postpone will go off..
    ©tapita

  • tapita 3d

    ಮನಸ್ಸು

    "ನಗುವುದು ಮರೆತು ಬಹಳ ದಿನಗಳೇ ಕಳೆಯಿತು,ಆದರೂ ಆಗಾಗ ನಗುವ ಪ್ರಯತ್ನ ಮಾಡಿ ನೋವ ಮರೆಮಾಚುತೆನ್ನೆ ಅಷ್ಟೆ.." ...
    ©tapita

  • tapita 3d

    "Logo KO vaccination Ki Padi hay aur mujay injection say dar lagti hay.."


    "लोगो को वायकसीनोशन की पडी है और मृझो स्ई से डर लगता हैं"
    ©tapita

  • tapita 5d

    Undefined love of earth is mothers love happy mother's day to all mothers
    ©tapita

  • tapita 1w

    ಬಿಡುವಿರದ ಭೂಲೋಕಕೊಮ್ಮೆ ಬಂದು ಹೋಗು ಭಗವಂತ ಬಿಡುವು ಮಾಡಿಕೊಂಡು,ಬಿಟ್ಟುಬಿಡದಿರುವ ಭುವದ ಈ ಪೀಡೆಯ ಪರಿಹಾರಕ್ಕೆ,ಸತ್ತು ಬದುಕುತ್ತಿರುವ ಜೀವಗಳೆಷ್ಟೊ,ಬದುಕಿಯೂ ಕ್ಷಣಕ್ಷಣಕ್ಕೂ ಸಾಯಿತ್ತರುವ ಮನಸ್ಸುಗಳೆಷ್ಟೊ ,ಇಂದು ನಾಳೆ ಎಂದು ನಲುಗುತಿರುವ ದೇಹಗಳು,ತುತ್ತು ಅನ್ನಕ್ಕೂ ಪರಿತಪಿಸುತ್ತಿರುವ ಒಡಲುಗಳು,ಬರಿ ಭಯದ ನೆರಳಿನಲ್ಲೆ ಬದುಕುಸಾಗುತ್ತಿದೆ  ಭೂಲೋಕವಿಂದು,ನಿನ್ನದೆ ಸೃಷ್ಟಿಗೆ ನಿನ್ನದೆ ದೃಷ್ಠಿ ಎಲ್ಲಿಯ ನ್ಯಾಯವಿದು,ಬೆಡದೆಯೆ ಭೂವಿಗೆ ತಂದು ಎಸೆದೆ, ಈಗ ಬೇಡವೆಂದರೂ ಬಿಡದೆ ಕರೆಯುತ್ತಿರುವೆ ನಿನ್ನೆಡೆಗೆ, ನೀನೆ ಕಳುಹಿದ ಈ ಭೂವಿಗೆ ಅತಿಥಿಗಳು ನಾವು ಇಂದಿಲ್ಲ ನಾಳೆಯಾದರು ಬಂದು ಸೇರಲೆ ಬೇಕು ನಿನ್ನ,ಈ ಸತ್ಯದ ಅರಿವಿದ್ದರೂ ಪರಿತಪಿಸುತಿಹೆವು ಇನ್ನ,ಬಿಟ್ಟು ಬರುವ ಬಳಲಿಕೆಯಿಂದಲ್ಲ,ನಿನ್ನದೆ ಸೃಷ್ಟಿಗೆ ನಿನ್ನದೆ ದೃಷ್ಟಿಯಲ್ಲಿ  ಬಂದು ಹೋಗುವ ಅತಿಥಿಗಳು ನಾವು ಆದರೂ ಬಂದು ಹೋಗುವ ಮಧ್ಯೆ ಬರಿ ಭ್ರಮೇಯಲ್ಲಿ ಬದುಕಿದವರು ನಾವು,ಮೂರು ದಿನದ ಸಂತೆಯಲ್ಲಿ ಕಂಡದೆಲ್ಲವ ಬಯಸಿ ಸ್ವಂತ ಮಾಡಿಕೊಂಡವರು ನಾವು,ಅತ್ತ ಇತ್ತ ಹಾರಿ ಚಿಲಿಪಿಲಿ ಮಾಡುತ್ತಿದ್ದ ಪುಟ ಹಕ್ಕಿಯ ಕೂಡಿ ಹಾಕಿ ಆನಂದ ಪಟ್ಟವರೂ ನಾವು,ಇಂದು ನಾಲ್ಕು ಗೋಡೆಯ ಮದ್ಯ ಬಂದಿಯಾಗಿ ಆಪುಟ್ಟ ಹಕ್ಕಿಯ ಪರದಾಟವಿಂದು,ಎಲ್ಲೊ ಚಂದದಿಂದ ಗೂಡುಕಟ್ಟಿಕೊಂಡು ನಗುತ್ತೀದ್ದ ಆ ಗೂಡ ಬರಿದು ಮಾಡಿ ತನ್ನವರಿಂದಲೇ ಬೇರೆ ಮಾಡಿ ನಮ್ಮ ಬಯಕ್ಕೆ ತಿರಿಸಿಕೊಂಡವರು ನಾವು,ಈಗ ನಮ್ಮವರಿಂದರೂ ಒಬ್ಬರ ಮತ್ತೊಬ್ಬರು ನೋಡಿ ಮಾತನಾಡದ ಪರಿಸ್ಥಿತಿ ಇಂದು,ಬಯಲಲ್ಲಿ ಬಳಲಿಕೆಯ ದಾಹ ತಿರಿಸಲು ಆಶ್ರಯಿಸುತ್ತಿದ್ದ ಕೆರೆ ಕುಂಟೆಯ ಬಗೆದು ಹಾಕಿ ಭೂವಿಯ ಒಡಲ ಬಗೆದು ದಾಹ ತಿರಿಸಿಕೊಂಡವರು ನಾವು,ಇಂದು ಹನಿಯ ನೀರಿಗೂ ಪರಿತಪಿಸುತ್ತಾ,ಉಸಿರಾಡುವ ಊಸಿರನ್ನು ಕೊಂಡುಕೊಳ್ಳುವ ಪರಿಸ್ಥಿತಿ,ಕೊಂಡು ಬದುಕಿದವರು ಕೇಲವರು,ಸಿಗದೆ ಉಸಿರ ಬಿಟ್ಟವರು ಹಲವರು,ಇನ್ನೂ ಅಲಿಯುತ್ತಿರುವರು ಸಾವಿರಾರು,ನೀನೆ ಸೃಷ್ಠಿಸಿದ ಸೃಷ್ಠಿಗೆ ನ್ನಿನದೆ ದೃಷ್ಠಿಯೇ,ಸಕಲವೂ ನಿನ್ನದೇ ಆದರೆ ಸಂಕಷ್ಟವು ನಿನ್ನದಲವೇ,ಬೀಡುವು ಮಾಡಿಕೊಂಡು ಒಮ್ಮೆ ಬಂದು ಹೋಗು ಬಿಡುವಿರದ ಈ ಭೂವಿಗೆ...
    ©tapita

  • tapita 1w

    Till now we where thinking every indusival has different problem with different circumstances, so we can't deal with every indusival to solve their problem, but now whole universe has only one problem i.e corona but not a single solution we are getting to over come it..really problems not matter they come and go but the approach we tried to solve it really matters.

    Stay home stay safe because for nature you are just a live,for govt you are just a no,for a doctor your just a case,for media you are just a public,but for your family not just a life,you may be the reason for carrying this universal problem to till your home door..
    ©tapita

  • tapita 1w

    "ಅಳುವ ಮನಸಾಗಿದೆ ಇಂದು ಕವಿದ ಕಾಮು೯ಗಿಲಂತೆ,ಹೃದಯ ತುಂಬಿ ಕುಳಿತಿದೆ ಇಂದು, ನೆನಪು ತಂಗಾಳಿಯಂತೆ ಸೊಕಿದ್ದರು,ಇನ್ನೆನು ಹನಿಯಾಗಿ ಹರಿಯುವುದೊಂದೆ ಕಣ್ಣಿರು, ಸುರಸಿ ಬೀಡು ನೀನೂಡಲ ಪನ್ನಿರೊಂದು,ನಾ ನೀನ್ನ ನೀನ್ನ
    ಬೇರತು ಸಂತೈಸಿಕೊಳ್ಳುವ ಒಂದು ಕ್ಷಣ ಬೇರೆತು"..
    ©tapita

  • tapita 1w

    "ಬಣ್ಣದ ಲೋಕವೆಂದು ಈ ಭೂವಿಗೆ ಬಂದೆವು ಆದರೆ ಇಲ್ಲಿ ಬಣ್ಣವಾಗಿ ಕಂಡಿದು ಬರಿ ಜೀವನವೆಂಬ ಕನಸ್ಸು ಮಾತ್ರ"
    ©tapita

  • tapita 1w

    "ಬದಲಾವಣಿ ಜಗದ ನಿಯಮ ಆದರೆ ಇಷ್ಟು ಬೇಗ ಬದಲಾಗುತ್ತದೆ ಅಂದು ಕೊಂಡಿರಲಿಲ್ಲ, ಅಂದು ಮನೆಗೊಂದು ಮರ ಊರಿಗೊಂದು ವನ ಇಂದು ಮನೆಗೊಂದು ಆಕ್ಸಿಜನ್ ಸಿಲಿಂಡರ ಊರಿಗೊಂದು ಆಕ್ಸಿಜನ್ ಪ್ಲಾಟ್..ಕೇಳಲು ತಮಾಸೆಯೆನ್ನಿಸಿದರು ನಿಜ ಸಂಗತಿ ಆದರೆ ಈ ಪರಿಸ್ಥಿತಿಗೆ ನಾವೆ ಕಾರಣವೆಂಬುದು ವಿಪಯಾ೯ಸ,ಆದರೆ ಎಲ್ಲ ಅರಿವಿಗೆ ಬರುತ್ತಿದ್ದರು ಏನ್ನು ಮಾಡದ ಪರಿಸ್ಥಿತಿ ಕಾಕತಾಳಿಯ,ಮಾನವನ ಅಸಹಾಯತೆಗೆ ಇದಕ್ಕಿಂತ ಉದಾಹರಣಿ ಬೇಕೆ?..ನಾ ಎಂದು ಮೆರೆಯುವ ಮನುಜ ಮೂರು ದಿನದ ಬದುಕನ್ನು  ಮೂರಾಬಟ್ಟೆ ಮಾಡಿಕೊಂಡೆ ನೀ, ಮತ್ತೆ ಮರಳದಂತೆ"
    ©tapita