• varsha_c 82w

    ಪ್ರೀತಿ ಹುಟಲು ನೀ ಕಾರಣ ❤
    ಪ್ರೀತಿ ಸಾಯಲು ನೀ ಕಾರಣ
    ನೀ ತಿಳಿದುಕೋ ಎಂದೆಂದಿಗೂ
    ನಿನಗಾಗಿಯೇ ಎಂದು ಹುಟ್ಟಿರುವ ಪ್ರೀತಿ ಇದು ಕೊನೆವರೆಗೂ ಸಾಯದು...
    ©varsha_c