• sprathee 20w

    ಚಿಂತಿಸದಿರು ಮನವೇ,
    ನಿನಗಿಲ್ಲ ಯಾರೂ ಈ ಜಗದಲ್ಲಿ...
    ತಮ್ಮೊಳಗಿನ ಸ್ವಾರ್ಥಕ್ಕೆ,
    ಉಪಯೋಗಿಸುವರು ನಿನ್ನನ್ನ...
    ಅವರ ತಾಳಕ್ಕೆ ಕುಣಿಯುವ,
    ಕೈಗೊಂಬೆಯು ನೀ...
    ನಿನ್ನ ಆಸೆ ಆಕಾಂಕ್ಷೆಗಳಿಗಿಲ್ಲ,
    ಬೆಲೆ ಈ ಜಗದಲ್ಲಿ...
    ನಿನ್ನೆಲ್ಲಾ ಆಸೆಗಳ ಕೈಚೆಲ್ಲುತ್ತಾ,
    ಜೀವಿಸುವ ಬದುಕು ನಿನದಾಗಿದೆ...
    ©sprathee