nagabhushan_manjunath

www.facebook.com/naguve.bhushanaa/

Engineer for passionate writing and music

Grid View
List View
Reposts
  • nagabhushan_manjunath 2w

    #231

    ಈ ಜೀವನ ಒಂದು ಕಂಡು ಕಾಣದ ವ್ಯಾಪಾರ...
    ನನ್ನ ಹಠ- ಚಟ ಆಸೆ - ದುರಾಸೆಗಳ ವ್ಯವಹಾರ.....
    ಸುಖ ಸುಮ್ಮನೆ ಕಾಲೆಳೆಯುವ ಜಗದ ವಿಚಾರ...
    ಕೊನೆಗೆ ಕಾಣದ ಕೈಗಳೇ ನಮಗೆ ಆಧಾರ.....
    ©nagabhushan_manjunath

  • nagabhushan_manjunath 8w

    ಆಟ ಪಾಠ

    ಜೀವನವು ಒಂದು ಯಾತ್ರೆ..
    ಏಳು ಬಿಳು ಒಡೆದಾಟಗಳ ಜಾತ್ರೆ...
    ಕೊನೆಗೆ ಒಯ್ಯಲು ಉಳಿಯುವುದು ಖಾಲಿ ಪಾತ್ರೆ ಎಲ್ಲದಕು ಮುನ್ನುಗುತ್ತ ಸೃಷ್ಟಿಸುವ ಹೊಸ ಚರಿತ್ರೆ

    ಬದುಕೆಂಬುದು ಹೊನಲು ಬೆಳಕಿನ ಆಟ..
    ಸದಾ ಇರುವುದು ಕಾಲೇಳೆಯುವರ ಕಾಟ
    ಸೋತರೆ ಅದೇ ಎಲ್ಲೂ ಹೇಳದ ಪಾಠ..
    ಸ್ಥಿರವಾಗಿರಲು ಇರಲೇಬೇಕು ಮುನ್ನುಗುವ ಓಟ..
    ©nagabhushan_manjunath

  • nagabhushan_manjunath 17w

    THE MAGICAL MIND #229

    Our mind is like a magical place
    where no one can see even in space
    It is a wonder place where thought exist
    Presence of thoughts like covered mist

    Imagination has no bounds
    Where love ,fear, emotions giving Wounds
    A minute brightens new idea formation
    Every second threatens idea for reformation

    New thinking changes life, is a simple truth
    But so many do know it's only a myth
    Our perception on what you think
    Mind is full of crap, that Easily stink
    ©By Nagabhushan Manjunath

  • nagabhushan_manjunath 18w

    ಹೊಸ ಗಾಳಿ...

    ಅರೆರೆ ಏನಿದು ಹೊಸ ಗಾಳಿ...
    ಮಾಡಿದ ನನ್ನ ಮೇಲೆ ಸಿಹಿ ದಾಳಿ...
    ಶುರುವಾಗಿದೆ ಪ್ರತಿ ರಾತ್ರಿಯ ಪಾಳಿ..
    ಇದೇನಾ ನಿನ್ನ ಹೊಸ ಚಾಳಿ...

    ಕಾಣುವೆ ಕನಸಲ್ಲೂ ನಿನ್ನ ಹೆಜ್ಜೆ ಗುರುತು.
    ಹೋದಲ್ಲಿ ಹಿಂಬಾಲಿಸುತ್ತಿರುವೆ ಅದನ್ನ ಅರಿತು
    ನಾ ಹೇಗೆ ಅಳಿಯಲ್ಲಿ ಒಂದು ಕ್ಷಣ ಮರೆತು..
    ಇನ್ನೆಷ್ಟು ಬಗೆಯಲ್ಲಿ ವರ್ಣಿಸಲಿ ನಿನ್ನ ಕುರಿತು..
    ©nagabhushan_manjunath

  • nagabhushan_manjunath 21w

    #228
    OPTIMISTIC


    Like a tree
    losing leaves
    In a fall
    Just to grow
    Into to it's
    New self
    I too lost
    lot of awful opportunities
    One by one
    While I grew
    Into new my self
    ©nagabhushan_manjunath

  • nagabhushan_manjunath 24w

    Word Prompt:

    Write a 3 word one-liner on Sleep

    Read More

    Sleep is weep

  • nagabhushan_manjunath 27w

    .

  • nagabhushan_manjunath 29w

    ನೀ ಬರುವಾಗ #227

    ದೂರದಲ್ಲೆ ಬರುವಾಗ ನೀ ಕಂಪಿಸು...
    ನಾ ಹೋದಲ್ಲಿ ಬಂದಲ್ಲಿ ಕದ್ದು ಗಮನಿಸು..
    ನೀ ನಗುತಲೆ ನೀ ನನ್ನ ದಮನಿಸು..
    ಮತೊಮ್ಮೆ ಬಂದು ಆಲಾಪಿಸು..

    ನಿನ್ನ ಬರುವೇಕೆಯೇ ನನಗೊಂದು ಸಡಗರ...
    ಆದರೂ ಬೇಕಿಲ್ಲ ಇದಕ್ಕೆ ಯಾವ ಆಡಂಬರ..
    ಕ್ಷಣ ಕ್ಷಣಕು ಹೆಚ್ಚಾಗಿದೆ ಹೃದಯದ ಡಂಗೂರ
    ನಿನಗಾಗಿ ಕಾದಿರಿಸಿರುವೆ ಹೊಸದೊಂದು ಉಂಗುರ

    ಸದ್ಯ ನೀ ನನಗೆ ಸಿಕ್ಕಿರುವ ಹೊಸ ವರ
    ಮಿಡಿದಿದೆ ಹೊಸದೊಂದು ಸ್ವರ
    ಹೇಳಿ ಮಾಡಿಸಿರುವೆ ಮುತ್ತಿನ ಹಾರ
    ಇನ್ನೆಗೆ ವರ್ಣಿಸಲಿ ಈ ಸಡಗರ
    ©nagabhushan_manjunath

  • nagabhushan_manjunath 30w

    .

  • nagabhushan_manjunath 33w

    .