Grid View
List View
Reposts
  • dan_amelie 2w

    P.C and sincere thanks to the owner!
    @mirakee #kannada @writersnetwork

    Translation:

    A tiny rainy drop..
    Dancing on the budding leaf..
    Has remembered..
    That this day is mine.

    A flower that has blossomed..
    By its wide open smile..
    Like it has believed to find its
    Heavenly abode..
    Lying in God's vicinity.
    Has wished and waited for the very moment.

    Im still unable to find..
    Even upon searching..
    The reason..
    Whereas I forgot
    That the soul inside is mine,
    I shall tell it..
    Every moment is yours,

    Rejoice..
    Live swiftly..
    Come out of the captivity
    From the cave of thoughts..
    And depart from there
    Without looking for any reason..

    Read More

    ಚಿಗುರೆಲೆಯ ಮೇಲೆ..
    ಕುಣಿವ ಮಳೆ ಹನಿಗೆ..
    ನೆನಪಾಗಿದೆ,
    ಈ ದಿನ ನನ್ನದೆ.

    ಅರಳಿದ ಹೂವು..
    ಕಣ್ಣ್ತೆರೆದು ನಕ್ಕು..
    ತನದೆನ್ನುವ ಸ್ವರ್ಗ,
    ದೇವರ ಮುಡಿಯನು ಸೇರಲು..
    ಬಯಸುತ ಕಾದಿದೆ.

    ನಾನಿನ್ನೂ ಹುಡುಕಿದರೂ..
    ಸಿಗದೇಕೋ ಕಾರಣ..
    ಆದರೆ ಮರೆತೆಹೋದೆ..
    ಒಳಗಿರುವ ಮನ ನನ್ನದೆ,
    ಹೇಳುವೆ ಅದಕೆ..
    ಪ್ರತಿ ಕ್ಷಣ ನಿನ್ನದೇ,

    ಜೀವಿಸು ಮೆಲ್ಲನೇ..
    ಚಿಂತೆಯ ಗೂಡನು ಬಿಟ್ಟು
    ಹೊರಡು ಸುಮ್ಮನೆ..
    ©dan_amelie

  • dan_amelie 3w

    P.C and sincere thanks to the owner!
    @mirakee #kannada @writersnetwork

    Translation:

    Lullaby of me that has faded away,
    Has filled these eyes..
    by tieing the wings of love
    and flying high up in the wide sky..
    Your face appeared like the full moon.

    Hundreds of moments still seated in the eyes..
    This heart like a beautiful mall.
    I shall preserve all those sweet moments..
    There is no end or beginning..
    It's your smile that has shined.

    Read More

    ಮರೆಯದ ನೆನಪಿನ ಜೋಗುಳ,
    ಸೇರಿದೆ ಈ ಕಂಗಳ.
    ಪ್ರೀತಿಯ ರೆಕ್ಕೆಯ ಕಟ್ಟಿ, ಹಾರುತ ಬಾನಂಗಳ,
    ನಿನ್ನ ಮೊಗದಲಿ ಕಂಡೆ ಬೆಳದಿಂಗಳ.

    ಕಣ್ಣಲ್ಲೇ ಕುಳಿತಿರುವ ನೂರು ಘಳಿಗೆ..
    ಹೃದಯವೆಂಬ ಸುಂದರ ಮಳಿಗೆ,
    ಇರಿಸುವೆ ಸಿಹಿ ಕ್ಷಣಗಳ ಒಳಗೆ,
    ಕೊನೆಮೊದಲಿಲ್ಲ ಮಿನುಗಿದೆ ಕಿರುನಗೆ.

    ©dan_amelie

  • dan_amelie 3w

    P.C and sincere thanks to the owner!
    @mirakee #kannada @writersnetwork

    Translation:

    Something,, you are in search of..like this
    Some sort of emptiness in silence...somehow
    Has snatched your silence.
    And has walked away.


    Where is it..your heart's way..or desire
    Where is that hidden pain..
    Why is it within you..
    And disappeared away.

    What is that in a hurry of the search of which..
    What is that you would want to attain..
    Without you knowing it..
    It has engulfed you.

    Read More

    ಯಾವುದೋ,, ಹುಡುಕಾಟವು ಹೀಗೆ..
    ಯಾವುದೋ,, ನಿಶ್ಯಬ್ಧವು ಏಕೋ..
    ನಿನ್ನಯ,, ಮೌನವ ಕಸೆದು..
    ದೂರಾಗಿದೆ.

    ಎಲ್ಲಿದೆ,, ನಿನ್ನ ಹೃದಯದ ದಾರಿ..
    ಎಲ್ಲಿದೆ,, ಆ ಅಡಗಿರುವ ನೋವು..
    ಏಕೆ,, ನಿನ್ನಲ್ಲಿ ಇರಿಸಿ..
    ಮರೆಯಾಗಿದೆ.

    ಏನನು,, ನೀ ಹುಡುಕೋ ಬರದಲಿ..
    ಏನನು,, ನೀ ಸೇರುವ ಬಯಕೆಯು..
    ನಿನಗೇ,, ಅರಿವಿಲ್ಲದ ಹಾಗೆ..
    ಆವರಿಸಿದೆ.

    ©dan_amelie

  • dan_amelie 8w

    P.C and sincere thanks to the owner!
    @mirakee #journeytotruth @writersnetwork

    Read More

    Journey to Truth

    I sing a silent song,
    Making sure my heart's
    Listening along..

    The deep wounds,
    Like the barren land..
    See raining tears,
    Flowing in to stay..

    Yes they have
    something to say.

    Waiting to start a new day..
    There is still hope anyway,
    The heart's shrine,
    Hearing me pray..

    I discover something
    That was not me..
    This emptiness however
    Made me free..

    ©dan_amelie

  • dan_amelie 8w

    P.C and sincere thanks to the owner!
    @mirakee #kannada @writersnetwork

    Translation:

    In the ocean of this heart,
    Are numerous emotions..
    How do I describe the
    gloomy feelings embarked.

    Shall I pick those forgotten
    Beautiful memories.
    Am I wandering without knowing
    The far away road..

    I hear no voice that calls me,
    It's like the heart is abandoned.
    This empty silence of grief..
    How do I melt it like the ice.

    Read More

    ಮನದಾ ಕಡಲಾ ತುಂಬ
    ನೂರು ಕವಿತೆಯ ಸಾಲು.

    ಹೇಳಲಿ ಹೇಗೆ ನನ್ನ
    ಪರಿಪಾಟಲು.

    ಮರೆತುಹೋದ ನೆನಪನ್ನು ನಾ
    ಹೆಕ್ಕಿ ಹೆಕ್ಕಿ ತರಲೇನು.
    ದೂರದ ದಾರಿಯ ನಾ ಅರಿಯದೆ,
    ಸಾಗುತಿರುವೆನೇನು.

    ಯಾವ ಕೂಗು ಕೇಳಿಸದೆ,
    ಹೃದಯವೇ ಬರಿದಾದಂತೆ.
    ಈ ಮೌನದ ರೋದನೆಯ,
    ಹೇಗೆ ಮಂಜಿನಂತೆ ಕರಗಿಸಲಿ...

    ©dan_amelie

  • dan_amelie 17w

    P.C and sincere thanks to the owner!
    @mirakee #kannada @writersnetwork

    Read More

    ಕಣ್ಗಳ ಕಣಿವೆಯಲಿ
    ನೂರು ಕವಿತೆಯಾ ಸಾಲು,
    ಹೃದಯದ ಮನೆಯಲ್ಲಿ
    ಕಾಡುವ ಬೆಳದಿಂಗಳು.

    ಕಡಲಿನ ಆಳದಲಿ
    ಕುಳಿತಾ ಮುತ್ತಿನಂತೆ.
    ಚಿಪ್ಪಿನಲೇ ಅವಿತು,
    ಹೊಳೆವುದ ಮರೆತಂತೆ.

    ಅರಳಿದ ಹೂವಿನಂತೆ
    ಇರಲಿ ನಿನ್ನಾ ಮನವು.
    ನಿಲ್ಲದ ಈ ಬದುಕಿನ ಹುಡುಕಾಟದಲಿ
    ಆಗದಿರಲಿ ದಣಿವು.

    ©dan_amelie

  • dan_amelie 18w

    P.C and sincere thanks to the owner!
    @mirakee #kannada #Guru Poornima @writersnetwork

    Read More

    ಮೋಡದ ಮರೆಯಲಿ
    ಕಣ್ಮರೆಯಾದ ಚಂದಿರ,
    ಹೇಳುತ ನಮಗೆ
    ಈ ಜಗವೆಷ್ಟು ಸುಂದರ.

    ©dan_amelie

  • dan_amelie 22w

    P.C and sincere thanks to the owner!
    @mirakee #kannada @writersnetwork

    Read More

    ಮಾತಿಗೆ ಜೊತೆಯಾದೆ,
    ಕೂಗಲು ಮಾರ್ದನಿಯಾದೆ.
    ಹಾಡಲಿ ಕುಣಿವ ಸ್ವರವಾಗಿ,
    ಗುನುಗುನುವ ನಿನಾದ ನೀನಾದೆ.

    ಅಲೆ ಅಲೆಯಾಗಿ ನೀ ಬಂದು,
    ಮರೆಯಾಗಿ ಹೋದಂತೆ.
    ನೀಲಾಕಾಶದ ಮೋಡಗಳಲಿ,
    ನೀ ಹಾದು ಹೋದಂತೆ.

    ಕಳುವಾದೆ ಎಂದೆನಿಸಿ,
    ಹುಡುಕಾಡಿದೆ.
    ಅಳುವಾಗ ಕಂಗಳಲಿ,
    ನೀ ನೆನಪಾಗಿ ಸೇರಿದಂತೆ.

    ©dan_amelie

  • dan_amelie 23w

    P.C and sincere thanks to the owner!
    @mirakee #ನಮನ���� @writersnetwork

    Read More

    ಹಳ್ಳಿ ಜನ,
    ಒಳ್ಳೆ ಜನ,
    ಹಾಲು..ಜೇನು
    ಮನಸೆಲ್ಲ.

    ಮಾತಿನಲ್ಲಿ,
    ಹುಸಿ ಇಲ್ಲ,
    ಕೊಡುವಾ..ಕೈಗಳಿಗೆ
    ಬರವಿಲ್ಲ.

    ಕಾಡಿನ ಮರಗಳ
    ಜೊತೆಯಲ್ಲಿ,
    ಹಾಡುವಾ..ಹಕ್ಕಿಯಂತೆ
    ಅಲೆದಾಡಿ,

    ಹಸಿರಲಿ ತಮ್ಮ
    ಉಸಿರಿರಿಸಿ,
    ಭೂಮಿತಾಯಿಯ
    ಋಣವನು..ತೀರಿಸಿ,

    ಹೋಗೋದು ಯಾವಕಡೆ..,
    ನೀವು ಹೋಗುವಾ ಏಲ್ಲಾ ಕಡೆ,
    ಹರಿಯುತಿರಲಿ ಪ್ರೀತಿ ಹೊಳೆ..
    ಮುಗಿಯದು ಸೂರ್ಯನ
    ಸೋನೆ ಮಳೆ.

    ©dan_amelie

  • dan_amelie 24w

    P.C and sincere thanks to the owner!
    @mirakee #kannada @writersnetwork

    Read More

    ದೇಹವೆಂಬ ಮನೆಯ
    ಬಿಟ್ಟು ಹೊರಡುವ ಸಮಯ,
    ನೂರು ಕನಸೆಲ್ಲವೂ
    ಆಗುವುದು ಒಮ್ಮೆ ಮಾಯ.
    ಯಾರ ಹೃದಯದಲ್ಲಿ
    ಉಳಿವುದು ಕಾಣೆ
    ಈ ನೋವು ಕೊಡುವ ಗಾಯ.

    ಮಸಣದ ಮಣ್ಣೊಮ್ಮೆ,
    ಕಣ್ಣು ತೆರೆಸಿದಾಗ,
    ಈ ಜೀವನ ಶೂನ್ಯ ಎನಿಸಿದಂತೆ.
    ಕಲ್ಲನಾ ಲೋಕದಲಿ,
    ಆ ಗಗನಯಾನಿಯ ಕಣ್ಣಲಿ,
    ನಾವು ಬ್ರಹ್ಮಾಂಡದ ತುಣುಕಂತೆ.

    ನಿನ್ನ ದೃಷ್ಟಿಯ ಬದಲಿಸಿದರೆ,
    ಈ ಅದ್ಭುತ ಸೃಷ್ಟಿಯ ಕಾಣುವೆ,
    ಲೋಕ ಲೋಕಗಳನು ಮೀರಿ,
    ಪರಮಾತ್ಮನ ಅಂತರಂಗವ ಸೇರಲು,
    ಈ ಜೀವನ ಸಾರ್ಥಕಗೊಳಿಸುವೆ.

    ©dan_amelie